Thursday, January 6, 2011

rakta daana maha daana

ರಕ್ತ ದಾನ ಮಹಾ ದಾನ ಎಂಬ  ಮಾತು ಕೇಳಿದಿರಾ  ಅನ್ಕೊತಿನಿ  ದೇಶ ದಲ್ಲಿ ರಕ್ತದ ಅವಶ್ಯ ಕಥೆ ತುಂಬ ಕಂಡು ಬರುತಿಧೆ ದಯವಿಟ್ಟು ಈಗಿನ ಯವಕರು ಸ್ವತಹ ಮುಂದ್ ಆಗಿ ಬಂದು ಕಷ್ಟದಲ್ಲಿ ಇರುವ ವ್ಯಕ್ತಿಯ ಜೀವ ಉಳಸಿ